Friday, September 9, 2022

survey about Pay commission or NPS abolish restore ops submit your opinion which one is most important

 Tittle: survey about Pay commission or NPS abolish restore ops submit your opinion which one is most important

File Type:  important orders


File Language: Kannada


Which Department: Education


State: Karnataka


published date:  09-09-2022


File format: jpg


File size: 4566 kb


Number of pages: 02


Availability for download: Yes


Availability of website link:  No


Scanned copy:  Yes


Editable Text:  No


Copy text:  No


Print Enable:  Yes


Quality:  High


File size reduced: No


Password protected: No


Password Encrypted: No


Image file Available: Yes


Cost: free of cost


Go Green!!! Print this only this is necessary


36 Comments:

  1. 7ನೇ ವೇತನ ಆಯೋಗದ ರಚನೆ ಮತ್ತು ಎಪಿಎಸ್ ತೆಗೆದು ಓಪಿಎಸ್ ರಚನೆ ಈ ಎರಡೂ ಪ್ರಕ್ರಿಯೆಗಳೂ ಜೊತೆ ಜೊತೆಯಲ್ಲಿಯೇ ಆಗಲೇಬೇಕು.

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete
  2. ಹೌದು ಎನ್ಪಪಿಎಸ್ ರದ್ದಾಗಿಬೇಕು ಜೋತೆಗೆನೆ 7ನೇ ವೇತನ ಆಯೋಗನೂ ಜಾರಿಯಾಗಬೇಕು

    ReplyDelete
  3. ಎನ್ ಪಿ ಎಸ್ ರದ್ದಾಗಲಿ

    ReplyDelete
  4. ವೇತನ ಆಯೋಗದ ರಚನೆ ಮತ್ತು ಎನ್ ಪಿಎಸ ರದ್ದತಿ ಈ ಪ್ರಕ್ರಿಯೆಗಳೂ ಜೊತೆ ಜೊತೆಯಲ್ಲಿಯೇ ಆಗಲೇಬೇಕು

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete
  5. First Remove NPS Next pay commission

    ReplyDelete
  6. RAVINDRA BILAGI BAGALKOT FIRST REMOVE NPS

    ReplyDelete
  7. ಎರಡೂ ಪ್ರಕ್ರಿಯೆ ಆಗಬೇಕು.

    ReplyDelete
  8. ಸರ್.ನೌಕರರಿಗೆ ವೇತನ ಆಯೋಗ ಹಾಗೂ NEP.ಎರಡೂ ಕಣ್ಣು ಇದ್ದ ಹಾಗೆ ಅದಕ್ಕೆ ಎರಡು ಆಗಬೇಕು..

    ReplyDelete
  9. NPS ರದ್ದು ಮಾಡಿ OPS. ಜಾರಿಗೆ ತರಬೇಕು. ನಂತರ 7ನೇ ವೇತನ ಆಯೋಗ ರಚನೆ ಮಾಡಿ. 🙏

    ReplyDelete
  10. ಮೊದಲು NPS ರದ್ದಾಗಲಿ

    ReplyDelete
  11. ನೂತನ ಅಂಶದಾಯಿ ಪಿಂಚಣಿ ತೆಗೆಯಿರಿ ಹಳೆ ಪಿಂಚಣಿ ಜಾರಿಮಾಡಿ, ನೌಕರರ ಹಿತಾಸಕ್ತಿಯನ್ನು ಕಾಪಾಡಿ. ನಮ್ಮನಾಳುವ ಶಾಸಕರು ಸಚಿವರು ಕೇವಲ 5 ವರ್ಷ ಹುದ್ದೆಯಲ್ಲಿ ಇದರೆ ಅವರಿಗೆ ಪಿಂಚಣಿ 30/33 ವರ್ಷ ಸೇವೆ ಮಾಡಿದ ನಮಗೆ ನೂತನ ಅಂಶಾದಾಯಿ ಪಿಂಚಣಿ ಇದು ಎಸ್ಟಾರ ಮಟ್ಟಿಗೆ ಸರಿ. ಹಳೆ ಪಿಂಚಣಿ ಜಾರಿಮಾಡಿದೆ 7 ನೇ ವೇತನ ಆಯೋಗ ಜಾರಿಮಾಡಿದೆ

    ReplyDelete
  12. ಶರಣಪ್ಪ ಗಾಳಿ. ನೂತನ ಅಂಶದಾಯಿ ಪಿಂಚಣಿ ತೆಗೆಯಿರಿ ಹಳೆ ಪಿಂಚಣಿ ಜಾರಿಮಾಡಿ, ನೌಕರರ ಹಿತಾಸಕ್ತಿಯನ್ನು ಕಾಪಾಡಿ. ನಮ್ಮನಾಳುವ ಶಾಸಕರು ಸಚಿವರು ಕೇವಲ 5 ವರ್ಷ ಹುದ್ದೆಯಲ್ಲಿ ಇದರೆ ಅವರಿಗೆ ಪಿಂಚಣಿ 30/33 ವರ್ಷ ಸೇವೆ ಮಾಡಿದ ನಮಗೆ ನೂತನ ಅಂಶಾದಾಯಿ ಪಿಂಚಣಿ ಇದು ಎಸ್ಟಾರ ಮಟ್ಟಿಗೆ ಸರಿ. ಹಳೆ ಪಿಂಚಣಿ ಜಾರಿಮಾಡಿದೆ 7 ನೇ ವೇತನ ಆಯೋಗ ಜಾರಿಮಾಡಿದೆ

    ReplyDelete
  13. Nps ರದ್ದಾಗಬೇಕು ನಿವೃತ್ತಿ ನಂತರ ಸಾಕಷ್ಟು ನೌಕರರು ಬೀದಿಗೆ ಬಂದಿದ್ದಾರೆ ನಿವೃತ್ತಿ ನಂತರ ನೌಕರರ ಹಿತವನ್ನು ಕಾಪಾಡಬೇಕು ಅಂದ್ರೆ nps ರದ್ದತಿ ಬಗ್ಗೆ ಮೊದಲ ಆದ್ಯತೆ ಕೊಟ್ಟು ನಂತರ 7ನೆ ವೇತನ ಆಯೋಗದ ಬಗ್ಗೆ ಗಮನ ಕೊಡ್ಬೇಕು

    ReplyDelete
  14. ವೇತನ ಆಯೋಗ ಅದೂ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ...

    ReplyDelete
  15. ಇವೆರಡು ಆಗಬೇಕು

    ReplyDelete
  16. NPS ತೊಲಗಿಸಿ. ಇದೊಂದು ಅವೈಜ್ಞಾನಿಕ ಪದ್ಧತಿ

    ReplyDelete
  17. NPS ರದ್ದಾಗಬೇಕು

    ReplyDelete
  18. NPS ರದ್ದಾಗಬೇಕು..ಅದರ ಜೊತೆಗೆ ಆಯೋಗ ರಚನೆ ಆಗಬೇಕು...ಭವಿಷ್ಯವು ಮುಖ್ಯ ವರ್ತಮಾನವು ಮುಖ್ಯ
    ಈಗಿನ ದುಬಾರಿ ಯುಗದಲ್ಲಿ ವೇತನ ಆಯೋಗದ ರಚನೆ ಅನಿವಾರ್ಯ

    ReplyDelete
  19. NPS Remove First' And Central Pay scale also need 🙏🙏🙏🙏

    ReplyDelete
  20. Cancel the NPS and approval Central pay scale

    ReplyDelete
  21. Both are like two faces of single coin ... We need both....

    ReplyDelete
  22. ೭ನೇ ವೇತನ ಆಯೋಗ ಮತ್ತು ಎನ್ಪಿಸ್ ಎರಡು ಬಹು ಮುಖ್ಯ.ಎರಡು ಆಧ್ಯತೆ ನೀಡಿ

    ReplyDelete