ಕರ್ನಾಟಕ ನಾಗರೀಕ ಸೇವಾ ನಿಯಮಗಳು - 1958 ಹಾಗೂ
ಕರ್ನಾಟಕ ಸರಕಾರಿ ನೌಕರರ (ವರ್ತನೆ)ನಿಯಮಗಳು - 1966
ಕರ್ನಾಟಕ ಸರಕಾರಿ ಸೇವಾ (ಸಿಸಿ & ಎ) ನಿಯಮಗಳು - 1957
ಪರಿವರ್ತಿತ ರಜೆ :
* ನೌಕರನ ಲೆಕ್ಕದಲ್ಲಿರುವ ಅರ್ಧವೇತನ ರಜೆಯನ್ನು ಪೂರ್ಣ ವೇತನ ಭತ್ಯೆಗೆ ಪರಿವರ್ತನೆಗೆ ಪರಿವರ್ತನೆ.
* ಪರಿವರ್ತಿಸಿದ ರಜೆಯ ಎರಡರಷ್ಟನ್ನು ನೌಕರನ ಅರ್ಧವೇತನ ರಜೆಯ ಲೆಕ್ಕದಿಂದ ಕಳೆಯುವುದು.
* ಪರಿವರ್ತಿತ ರಜೆಯ ನಂತರ ಸೇವೆಗೆ ಹಾಜರಾಗದಿದ್ದಲ್ಲಿ ಪೂರ್ಣ ಅವಧಿ ಅರ್ಧವೇತನ ರಜೆ ಎಂದು ಪರಿಗಣನೆ ಹೆಚ್ಚಿನ ವೇತನ ಸರ್ಕಾರಕ್ಕೆ ಮರುಪಾವತಿ.
* ರಜೆಯ ಅವಧಿಯಲ್ಲಿ ನೌಕರನು ಮರಣ ಅಥವಾ ಅನಾರೋಗ್ಯ ಕಾರಣ ನಿವೃತ್ತಿ ಹೊಂದಿದ್ದಲ್ಲಿ ವೇತನ ಕಟಾಯಿಸುವುದರಿಂದ ವಿನಾಯಿತಿ.

ಗಳಿಸದ ರಜೆ (Leave not due) :
❄ ಹಕ್ಕಿನಲ್ಲಿ ಯಾವುದೇ ರಜೆ ಹೊಂದಿಲ್ಲದಿದ್ದರೆ, ಸೇವಾವಧಿಯಲ್ಲಿ ಮುಂದೆ ಗಳಿಸುವ ಅರ್ಧವೇತನ ರಜೆಗೆ ಖರ್ಚು ಹಾಕುವ ಷರತ್ತಿನ ಮೇಲೆ ಮಂಜೂರಾತಿ.
❄ ರಜೆಯ ನಂತರ ಸೇವೆಗೆ ಹಿಂದಿರುಗುವ ಸಾಧ್ಯತೆ ಇರಬೇಕು.
❄ ಮಂಜೂರು ಮಾಡಿದ ರಜೆ, ಸೇವೆಯಲ್ಲಿ ಗಳಿಸುವ ಭರವಸೆ ಇರಬೇಕು.
* ರಜೆಯ ಅವಧಿಯಲ್ಲಿ ಅರ್ಧವೇತನ ಮತ್ತು ಭತ್ಯೆ ಮಾತ್ರ ಪಾವತಿ
* ಗರಿಷ್ಠ ಸೇವಾವಧಿಯಲ್ಲಿ 360 ದಿನಗಳು, ಏಕಕಾಲದಲ್ಲಿ ಗರಿಷ್ಠ 90 ದಿನ.
* ವೈದ್ಯಕೀಯ 180 ದಿನಗಳು, ಖಾಸಗಿ ಕಾರಣ 180 ದಿನಗಳು
* ಒಂದು ವರ್ಷಕ್ಕೆ ಕಡಿಮೆ ಇಲ್ಲದೆ ನಿರಂತರ ಸೇವೆ ಪೂರ್ಣಗೊಳಿಸಿರಬೇಕು.
ಅಸಾಧಾರಣ ರಜೆ :
* ವಿಶೇಷ ಸಂದರ್ಭದಲ್ಲಿ, ನೌಕರನ ಹಕ್ಕಿನಲ್ಲಿ ಯಾವುದೇ ರಜೆ ಇಲ್ಲದಿದ್ದಾಗ ಅಥವಾ ನೌಕರನ ಕೋರಿಕೆ ಮೇರೆಗೆ ಈ ರಜೆಯನ್ನು ನೀಡಬಹುದು.
* ವೇತನ ಮತ್ತು ಭತ್ಯೆ ಲಭ್ಯವಿರುವುದಿಲ್ಲ.
* ಮನೆ ಬಾಡಿಗೆ ಪಾವತಿಗೆ ನಿಯಮ 171 ರನ್ವಯ ಅವಕಾಶ
* ಕೋರಿಕೆ ಮೇರೆಗೆ ಗರಿಷ್ಠ 3 ತಿಂಗಳು, ದೀರ್ಘ ಕಾಲದ ಖಾಯಿಲೆಯ ಕಾರಣ ಗರಿಷ್ಠ 180 ದಿನಗಳಿಂದ ಒಂದೂವರೆ ವರ್ಷದವರೆಗೆ ಸೇವಾವಧಿಯಲ್ಲಿ ಗರಿಷ್ಠ 5 ವರ್ಷ.
ರಜೆ ಬಳಕೆ ಮಿತಿ :
* ಸಾಂದರ್ಭಿಕ ರಜೆ - 7 ದಿನಗಳು
* ಗಳಿಕೆ ರಜೆ - 120 ದಿನಗಳು, ಪತ್ರಾಂಕಿತ ಅಧಿಕಾರಿಗಳಿಗೆ ವಿದೇಶ ಪ್ರಯಾಣಕ್ಕೆ 180 ದಿನಗಳು ನಿವೃತ್ತಿ ಪೂರ್ವದಲ್ಲಿ 240 ದಿನಗಳು.
* ಪರಿವರ್ತಿತ ರಜೆ - 120 ದಿನಗಳು, ವೈದ್ಯಕೀಯ ಕಾರಣದ ಮೇಲೆ 180 ದಿನಗಳು ಮತ್ತು ಸೇವಾವಧಿಯಲ್ಲಿ 360 ದಿನಗಳು
* ಗಳಿಸದ ರಜೆ - 90 ದಿನಗಳು, ವೈದ್ಯಕೀಯ ಕಾರಣದ ಮೇಲೆ 180 ದಿನಗಳು ಮತ್ತು ದೀರ್ಘ ಅವಧಿಯ ಶುಶ್ರೂಷೆಯ ರೋಗಿಗಳಿಗೆ 18 ತಿಂಗಳು.
* ಹೆರಿಗೆ ರಜೆ - 180 ದಿನಗಳು
* ವಿಶೇಷ ದುರ್ಬಲತೆ ರಜೆ - 24 ದಿನಗಳು

0 Comments
Post a Comment