Medical reimbusement form for Government Servants : "ಜ್ಯೋತಿ ಸಂಜೀವಿನಿ" ಯೋಜನೆ ಸರಕಾರಿ ನೌಕರರ ವೈದ್ಯಕೀಯ ಚಿಕಿತ್ಸೆಗಾಗಿ ಜಾರಿಯಲ್ಲಿದ್ದರೂ ಕೇವಲ ಆಯ್ದ ಕಾಯಿಲೆಗಳು, ಆಯ್ದ ಆಸ್ಪತ್ರೆಗಳಲ್ಲಿ ದೊರೆಯುತ್ತಿದೆ.. ಜೊತೆಗೆ ಎಷ್ಟೋ ಜನ ಸರಕಾರಿ ನೌಕರರ ಮತ್ತು ಅವರ ಕುಟುಂಬದ ಸದಸ್ಯರ ಆಧಾರ ಮಾಹಿತಿ ಎಚ್,ಆರ್.ಎಮ್.ಎಸ್ ನಲ್ಲಿ ಅಪ್‍ಲೋಡ್ ಆಗದ ಕಾರಣ ಇಂದಿಗೂ ವೈದ್ಯಕೀಯ ವೆಚ್ಚದ ಮರುಪಾವತಿಗಾಗಿ ಅರ್ಜಿ ಸಲ್ಲಿಸುವುದು ರೂಢಿಯಲ್ಲಿದೆ.
ಸರಿಯಾದ ಅರ್ಜಿ ನಮೂನೆಗಳು ಸಿಗದೇ ತುಂಬಾ ಜನ ಬೇಸತ್ತಿದ್ದಾರೆ. ಹಾಗಾಗಿ ಈ ಎಮ್.ಎಸ್.ವರ್ಡನಲ್ಲಿರುವ ಅರ್ಜಿ ನಮೂನೆಗಳನ್ನು ಇಲ್ಲಿ ನೀಡಲಾಗಿದೆ. ಅವಶ್ಯವಿದ್ದರಿಗೆ ಈ ಲಿಂಕ್ ನ್ನು ಷೇರ್ ಮಾಡಿ
ಸರಕಾರಿ ನೌಕರರ ವೈದ್ಯಕೀಯ ವೆಚ್ಚದ ಮರುಪಾವತಿ ವೆಚ್ಚದ ಅರ್ಜಿ ನಮೂನೆಗಳನ್ನು ಪಡೆಯಲು ಇಲ್ಲಿ Click here

0 Comments
Post a Comment